Girl in a jacket

ಬಹುಸಂಖ್ಯಾತರು ಅಲ್ಪಸಂಖ್ಯಾತರ ಬೆಂಬಲಕ್ಕೆ ನಿಲ್ಲಲಿ-ಪೀಸ್ ಆರ್ಗನೈಜೇಷನ್

ಸುದ್ದಿಲೈವ್/ಶಿವಮೊಗ್ಗ

ದೇಶದ ಸಂವಿಧಾನ ಶಾಂತಿ ಸುವ್ಯವಸ್ಥೆ ವೇಳೆ ಮುಸ್ಲೀಂ ಸಮುದಾಯವನ್ನ ಕೆಂಗಣ್ಣಿಗೆ ಗುರಿಯಾಗಿಸಿದ್ದಾರೆ ಎಂದು ಶಿವಮೊಗ್ಗ ಪೀಸ್ ಆರ್ಗನೈಜೇಷನ್ ಆಗ್ರಹಿಸಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಆರ್ಗನೈಜೇಷನ್ ನ ರಿಯಾಜ್ ಅಹ್ಮದ್ ದೇಶದ 22ಪರ್ಸೆಂಟ್ ಮುಸ್ಲೀಂ ಟಾರ್ಗೆಟ್ ಆಗ್ರಾ ಇದ್ದಾರೆ. 66% ಬಹುಸಂಖ್ಯಾತರು ಮುಸ್ಲೀಂರಿಗೆ ಆದ ಅನ್ಯಾಯದ ಬಗ್ಗೆ ಧ್ವನಿ ಎತ್ತುಬೇಕು. ಮುಸ್ಲೀಂರನ್ನ ಕೇವಲ ಭಯೋತ್ಪದಕರು, ಎರಡನೇ ದರ್ಜೆ ನಾಗರೀಕರು ಎಂದು ಬಿಂಬಿಸಲಾಗುತ್ತಿದೆ ಎಂದು ಬಿಂಬಿಸಿದರು‌

ಕುಮಾರ ಸ್ವಾಮಿ, ಬೊಮ್ಮಾಯಿ, ಯಾರೇ ಸ್ಪರ್ಧಿಸಿದರು ಅವರು ಹಿಂದುಗಳಾಗಿದ್ದಾರೆ. ಅವರಿಗೆ ಮುಸ್ಲೀಂ ಮತಗಳು ಬೀಳಲಿದೆ. ಮುಸ್ಲೀಂರು ತಮ್ಮನ್ನ ಬೆಂಬಲಿಸುವುದರಿಂದ ಬಹುಸಂಖ್ಯಾತರಿಗೆ ಮುಸ್ಲೀಂರು ನಿಂತಿದ್ದಾರೆ ಎಂದೇ ಅರ್ಥವಾಗಿದೆ.

ಆದರೆ ನಮ್ಮ‌ವಿರುದ್ಧ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಲು ಯಾರೂ ಸಹಾಯಕ್ಕೆ ಬರ್ತಾ ಇಲ್ಲ. ಆದರೆ ಇವರ ವ್ಯವಹಾರ ಗಳೆಲ್ಲಾ ಮುಸ್ಲೀಂ ರಾಷ್ಟ್ರಗಳಲ್ಲಿವೆ ಇದು ಯಾವ ರೀತಿ ನ್ಯಾಯ ಎಙದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಸಯ್ಯದ್ ಸೈಫುಲ್ಲಾ, ಇಮ್ರಾನ್ ಖಾನ್, ಮೊಹ್ಮದ್ ಅಯೂಬ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/14326

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು