ಮುಂದುವರೆದ ಪಾಲಿಕೆಯ ಸ್ವೀಪ್ ಕಾರ್ಯಕ್ರಮ

ಸುದ್ದಿಲೈವ್/ಶಿವಮೊಗ್ಗ

ಕಳೆದ ಒಂದು ತಿಂಗಳಿಂದ ಶಿವಮೊಗ್ಗ ಮಹಾನಗರ ಪಾಲಿಕೆಯು ಮತದಾನ ಜಾಗೃತಿ ಕುರಿತು ಜಾಗೃತಿ ಮುಂದುವರೆಸಿದೆ. ಆಟ, ಪತಿಜ್ಞಾ ವಿಧಿ ಮೂಲಕ ಮತದಾನದ ಜಾಗೃತಿ ಮುಂದುವರೆಸಲಾಗಿದೆ.

ಈ ದಿನ ಗೋಪಾಳದ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. ಈ ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿ ಶ್ರೀಮತಿ ಅನುಪಮ, ಸುಪ್ರಿಯಾ ಹಾಗೂ ಪಾಲಿಕೆಯ ಸ್ವೀಪ್ ಸಿಬ್ಬಂದಿಗಳು ಮತ್ತು 180 ಕ್ಕೂ ಹೆಚ್ಚು ಯುವ ಮತದಾರರು ಭಾಗವಹಿಸಿದ್ದರು.

ಇದನ್ನೂ ಓದಿ-https://suddilive.in/archives/13651

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close