ಸೇಬಿನ ಹಾರದ ಮೂಲಕ ಸಚಿವ ಲಾಡ್ ಗೆ ಸ್ವಾಗತ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಗೆ ವಿನೋಬ ನಗರದ ಚೌಕಿಯಲ್ಲಿ ಯುವ ಕಾಂಗ್ರೆಸ್ ಭರ್ಜರಿಯಾಗಿ ಸೇಬಿನ ಹಣ್ಣನ್ನ ಹಾಕುವ ಮೂಲಕ ಸ್ವಾಗತಿಸಲಾಗಿದೆ.

ವಿನೋಬ ನಗರದ ಚೌಕಿಯಲ್ಲಿ ಜೆಸಿಬಿ ಮೂಲಕ ಸಚಿವಿಗೆ ಸೇಬಿನ ಹಾರ ಹಾಕಲಾಯಿತು. ಕಲ್ಲಳ್ಳಿಯ ಸಚಿವ ಮಧು ಬಂಗಾರಪ್ಪನವರ ಮನೆಯಿಂದ ಬೈಲ್ ರ್ಯಾಲಿ ಮೂಲಕ ಸಂತೋಷ್ ಲಾಡ್ ರನ್ನ ಕರೆತಂದು ಹಾಕಲಾಯಿತು.

ಇಲ್ಲಿಂದ ಯುವ ಕಾಂಗ್ರೆಸ್ ರಿಪ್ನ್ ಪೇಟೆಯಲ್ಲಿ ನಡೆಯುವ ಸಾರ್ವಜನಿಕ ಸಭೆಗೆ ಬೈಕ್ ರ್ಯಾಲಿ ಮೂಲಕ ಕರೆದುಕೊಂಡು ಹೋಗಲಾಯಿತು. ಈ ವೇಳೆ ಯುವ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷ ಗಿರೀಶ್, ಪ್ರವೀಣ್ , ರಂಗನಾಥ್, ಶರತ್ ಮರಿಯಪ್ಪ ಮೊದಲಾದವರು ಉಪಸ್ಥಿತರಿದ್ದರು.‌

ಇದನ್ನೂ ಓದಿ-https://suddilive.in/archives/13814

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close