ಕ್ರೈಂ ನ್ಯೂಸ್

ಪೊಲೀಸರಿಗೆ ಅವಾಜ್ ಹಾಕಿದ ಇಬ್ಬರು ಅಂದರ್

ಸುದ್ದಿಲೈವ್ /ಶಿವಮೊಗ್ಗ

ಜ.30 ರಂದು ಸಂಜೆ ಬಿಹೆಚ್ ರಸ್ತೆಯ  ಡಯಟ್ ತಿರುವಿನ ಬಳಿ ಟ್ರಾಫಿಕ ಪೊಲೀಸರ ತಪಾಸಣೆ ನಡೆಯುವಾಗ ನಡೆದ ಘಟನೆಯ ಕುರಿತು ಎಸ್ಪಿ ಮಿಥುನ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ

ಪೊಲೀಸರಿಗೆ ರೌಡಿ ಶೀಟರ್ ಅವಾಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜ. 30 ನೇ ತಾರೀಖು ನಡೆದ ಘಟನೆಯಲ್ಲಿ ಮೂವರಲ್ಲಿ ಇಬ್ಬರನ್ನೂ ಅಂದರ್ ಮಾಡಲಾಗಿದೆ. ಇಬ್ಬರಿಗೂ ನ್ಯಾಯಗ ಬಂಧನಕ್ಕೊಳಪಡಿಸಲಾಗಿದೆ.

ತಪಾಸಣೆ ವೇಳೆ ಬೈಕ್ ನಲ್ಲಿ ಬಂದ ಯಾಸೀನ್ ಖುರೇಷಿ ಮತ್ತು ಕಡೇಕಲ್ ಹಬೀದ್ ಎಂಬುವರು ಪೊಲೀಸರಿಗೆ ಅವಾಚ್ಚವಾಗಿ ಮಾತನಾಡಿದ್ದಾರೆ.ಪೊಲೀಸರೆ ಹೊಡೆದು ಖುರೇಷಿಯನ್ನ ಪ್ರಜ್ಞಹೀನ ಸ್ಥಿತಿಗೆ ತಲುಪುವಂತೆ ಮಾಡಲಾಗಿದೆ ಎಂದು ದೂರಿದ್ದಾರೆ.

ಇಬ್ಬರ ಮೇಲೆ 504,506,189,342,353,149  ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕರ್ತವ್ಯದಲ್ಲಿದ್ದಾಗ ಅಡ್ಡಿ ಪಡಿಸುವುದು ತಪ್ಪಾಗುತ್ತದೆ. ಇಬ್ಬರು ಬಂಧಿಸಲಾಗಿದೆ ಇನ್ನೂ ಇಬ್ಬರನ್ನೂ ಹುಡುಕುತ್ತಿದ್ದೇವೆ. ಇಬ್ಬರು ಸಹ ರೌಡಿ ಶೀಟರ್ ಗಳಾಗಿದ್ದಾರೆ. ಇಂತವರ ಮೇಲೆ ನಿರ್ದಾಕ್ಷಣಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.

ಇದನ್ನೂ ಓದಿ-https://suddilive.in/archives/8170

Related Articles

Leave a Reply

Your email address will not be published. Required fields are marked *

Back to top button