ಸ್ಥಳೀಯ ಸುದ್ದಿಗಳು

ಕರ್ನಾಟಕ ರಾಜ್ಯ ಗಸ್ತು ಅರಣ್ಯ ಪಾಲಕರ ಮತ್ತು ಅರಣ್ಯ ವೀಕ್ಷಕರ ಸಂಘದಿಂದ ಶಾಸಕರಿಗೆ ಮನವಿ

ಸುದ್ದಿಲೈವ್/ಶಿವಮೊಗ್ಗ

ಇಂದು ಕರ್ನಾಟಕ ರಾಜ್ಯ ಗಸ್ತು ಅರಣ್ಯ ಪಾಲಕರ ಮತ್ತು ಅರಣ್ಯ ವೀಕ್ಷಕರ ಸಂಘ ಶಿವಮೊಗ್ಗ ವಿಭಾಗೀಯ ಶಾಖೆ ಬಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಗ್ರಾಮಾಂತರ ಶಾಸಿ ಶಾರದ ಪೂರ್ಯನಾಯ್ಕ್ ರನ್ನ ಭೇಟ ಮಾಡಿ ಮನವಿ ಸಲ್ಲಿಸಿದೆ.

6ನೇ ಆಡಳಿತ ಸುಧಾರಣಾ ಆಯೋಗ ವರದಿಯಂತೆ ಉಪ ವಲಯ ಅರಣ್ಯಧಿಕಾರಿ ನೇರ ನೇಮಕಾತಿಯನ್ನು ಹುದ್ದೆಯನ್ನು ತೆಗೆದುಹಾಕಿ ಶೇ. 100 ರಷ್ಟು ಮುಂಬಡ್ತಿಯಿಂದ ಭರ್ತಿ ಮಾಡಲು C&R ಬದಲಾವಣೆ ಮಾಡಲು ಮಾನ್ಯ ಅರಣ್ಯ ಸಚಿವರು ಇವರಿಗೆ ಶಿಫಾರಸ್ಸು ಮಾಡಲು ಶಾಸಕರನ್ನ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ರಾಜು ಲಿಂಬು ಚವ್ಹಾಣ, ಕಾರ್ಯದರ್ಶಿ ಅವಿನಾಶ್ ಜಿ, ಖಜಾಂಚಿ ಪ್ರವೀಣ್ ಕುಮಾರ್, ಕ್ರೀಡಾ ಕಾರ್ಯದರ್ಶಿ ಶ್ರೀಧರ್, ನಾಮ ನಿರ್ದೇಶಕ ಸದಸ್ಯರು ಕೊಟ್ರೇಶ್ ಹಾಗೂ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/7586

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373