ಕ್ರೈಂ ನ್ಯೂಸ್

ಸಿಲಿಂಡರ್ ಸ್ಪೊಟಗೊಂಡು ಮನೆಹಾನಿ

ಸುದ್ದಿಲೈವ್/ಶಿವಮೊಗ್ಗ

ಸಿಲಿಂಡ್ ಸ್ಪೋಟಗೊಂಡು ಮನೆಯೊಂದು ಹಾನಿಗೊಳಗಾದ ಘಟನೆ ನಿನ್ನೆ ಭದ್ರಾವತಿ ತಾಲೂಕು‌ ಆನ್ವೇರಿ ತಾಲೂಕಿನ ಕುಬರ ವಿಠಲಾಪುರ ಗ್ರಾಮದಲ್ಲಿ ನಡೆದಿದೆ.

ಎ.ಕೆ.ಪರಮೇಶ್ವರಪ್ಪ ಎಂಬುವರ ಮನೆಯಲ್ಲಿ ಆಕಸ್ಮಿಕವಾಗಿ ಸಿಲಿಂಡರ್ ಸ್ಪೋಟಗೊಂಡು ಮನೆಯ ಹಂಚಿನ ಮೇಲ್ಛಾವಣಿ ಹಾರಿಹೋಗಿದೆ. ಪರಮೇಶ್ವರಪ್ಪನವರಿಗೆ ಕೈಗೆ ಸ್ವಲ್ಪ ಗಾಯವಾಗಿದೆ.‌

ಅದೃಷ್ಠವಶಾತ್ ಯಾರಿಗೂ ಪ್ರಾಣ ಹಾನಿಯಾಗಿಲ್ಲ
‌ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ-https://suddilive.in/archives/6971

Related Articles

Leave a Reply

Your email address will not be published. Required fields are marked *

Back to top button