ಸ್ಥಳೀಯ ಸುದ್ದಿಗಳು

KSRTC ಬಸ್ ನಿಲ್ದಾದಲ್ಲಿ ಕಳುವು ಪ್ರಕರಣ 21ಕ್ಕೆ ಏರಿಕೆ!

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ KSRTC ಬಸ್ ನಿಲ್ದಾಣದಲ್ಲಿ ಇದುವರೆಗೆ 20 ಕಳುವು ಪ್ರಕರಣ ದಾಖಲಾಗದ್ದು, ಡಿ.7 ರಂದು ಮಹಿಳಾ ಪ್ರಯಾಣಿಕ ಚಿನ್ಬಾಭರಣ ಮತ್ತು ನಗದನ್ನ  ಕಳವು ಮಾಡಿರುವುದು ದೂರು ದಾಖಲಾಗಿದ್ದು, ಇದರಿಂದ ಈ ಸ್ಥಳದಲ್ಲಿ ಕಳವು ಪ್ರಕರಣಗಳು ದಾಖಲಾಗಿರುವುದು 21 ಕ್ಕೆ ಏರಿದೆ.

15 ಆಗಲಿ 21 ಪ್ರಕರಣಗಳು ದಾಖಲಾಗಲಿ KSRTC ಬಸ್ ನಿಲ್ದಾಣದಲ್ಲಿ ಸಿಸಿ ಟಿವಿ ಕ್ಯಾಮೆರಾಗಳು ಅಳವಡಿಸದ ಕಾರಣ ಪೊಲೀಸರಿಗೆ ಪತ್ತೆ ಹಚ್ಚಲು ಸಾಧ್ಯವಾಗಿಲಿಲ್ಲ ಎಂಬುದು ಜಗಜ್ಜಾಹೀರವಾಗುತ್ತಿದೆ. ಆದರೆ ಅಧಿಕಾರಿಗಳಿಗೆ ಇದು ಗಂಭೀರ ಎನಿಸದೆ ಇರುವುದು ದುರಂತ.

ಮಂಜುನಾಥ ಚಲನಚಿತ್ರ ಮಂದಿರದ ರಸ್ತೆಯಲ್ಲಿರುವ ರೇಖಾ ಭಟ್ ಸಂಬಂಧಿಕರ ಮದುವೆ ಕಾರ್ಯಕ್ಕೆ ಸಾಗರಕ್ಕೆ ತೆರಳುತ್ತಿದ್ದ ವೇಳೆ ಪತಿಗೆ ಬಿಪಿ ಮಾತ್ರೆ ನೀಡಲು ವ್ಯಾನಿಟಿ‌ಬ್ಯಾಗ್ತೆಗೆದಾಗ 35 ಗ್ರಾಂ ನೆಕ್ ಲೆಸ್ ಕಳುವಾಗಿದೆ. ಇದರ ಜೊತೆಗೆ 500 ರೂ. ಹಣ ಸಹ ಕಳ್ಳತನವಾಗಿದೆ.

ಇದನ್ನೂ ಓದಿ-https://suddilive.in/archives/4532

Related Articles

Leave a Reply

Your email address will not be published. Required fields are marked *

Back to top button