ಕ್ರೈಂ ನ್ಯೂಸ್

ಎರಡು ಪತ್ಯೇಕ ಘಟನೆ-ಓರ್ವ ವಿದ್ಯಾರ್ಥಿನಿ ಸಾವು ಓರ್ವಳು ಅಸ್ವಸ್ಥ

ಸುದ್ದಿಲೈವ್/ಶಿವಮೊಗ್ಗ

ಎರಡು ಪ್ರತ್ಯೇಕ‌ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಓರ್ವ ವಿದ್ಯಾರ್ಥಿನಿ ಸಾವುಕಂಡಿದ್ದು ಮತ್ತೋರ್ವ ವಿದ್ಯಾರ್ಥಿನಿಗೆ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಆಕೆಯನ್ನ ಎಂಆರ್ ಐ ಗೆ ದಾಖಲಿಸಲಾಗಿದೆ.

ಆದಿಚುಂಚನಗಿರಿಯಲ್ಲಿ ಓದುತ್ತಿರುವ ಮೇಘನಾ ಎಂಬ ವಿದ್ಯಾರ್ಥಿನಿ (15) ಮೆಟ್ಟಿನಲಿನಿಂದ ಜಾರಿ ಬಿದ್ದು ಸಾವನ್ನಪ್ಪಿದ್ದಾಳೆ.

ಪೆಸಿಟ್ ಕಾಲೇಜಿನಲ್ಲಿ ಓದುತ್ತಿರುವ  ರಚನಾ ಎಂಬ (18) ಪ್ರಥಮ  ವರ್ಷದ ಪದವಿ ಕಾಲೇಜಿನ ವಿದ್ಯಾರ್ಥಿನಿ ಎರಡನೇ ಮಹಡಿಯಿಂದ‌ ಕೆಳಗೆ ಬಿದ್ದು ಅಸ್ವಸ್ಥಳಾಗಿದ್ದಾಳೆ. ಇಬ್ಬರನ್ಬೂ ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಚನಾಳನ್ನ ಎಂಆರ್ ಐ ಗೆ ದಾಖಲಿಸಲಾಗಿದೆ.

ಮೇಘನಾಳನ್ನ ಮರಣೋತ್ತರ ಪರೀಕ್ಷೆಗೆ ದಾಖಲಿಸಲಾಗಿದೆ. ಮೂಲತ ಮೇಘನಾವಚನ್ನಗಿರಿ ತಾಲೂಕು ಚನ್ನಾಪುರದವಳಾಗಿದ್ದಾಳೆ. ಆದಿಚುಂಚನಗಿರಿಯ ಶಾಲೆಯ ಹಾಸ್ಟೆಲ್ ನಲ್ಲಿದ್ದಳು.  ಇಂದು ಬಯೋಲಜಿ ಪರೀಕ್ಷೆ ಇದ್ದು ಶೌಚಾಲಯಕ್ಕೆ ಹೋಗುವುದಾಗಿ ಹೇಳಿ ಶಾಲೆಯ ಮೇಲಿಂದ ಕೆಳಗೆ ಹಾರಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೂಲಗಳು ತಿಳಿಸಿದೆ.

ಕುಟುಂಬ ಮೆಟ್ಟಿಲಿನಿಂದ ಜಾರಿ ಸಾವನ್ಬಪ್ಪಿದ್ದಾಳೆ ಎಂದಿದ್ದಾರೆ. ಒಮ್‌ಎ ಮೇಘನಾ ಕಾಲೇಜಿನ ಹಾಸ್ಟೆಲ್ ನಿಂದ ಮಿಸ್ಸಿಂಗ್ ಆಗಿದ್ದಳು ಎನ್ನಲಾಗಿದೆ.  ಎರಡೂ ಘಟನೆ ಒಂದೇ ರೀತಿ ನಡೆದಿರುವುದು ಅಚ್ಚರಿ ಮೂಡಿಸಿದೆ.

ಇದನ್ಬೂ ಓದಿ-https://suddilive.in/archives/4281

Related Articles

Leave a Reply

Your email address will not be published. Required fields are marked *

Back to top button