ಬೆದರಿಕೆ ಪ್ರಕರಣ- ಮಾಜಿ ಶಾಸಕ ಹಾಲಪ್ಪ ಸೇರಿದಂತೆ 43 ಜನರ ವಿರುದ್ಧ ದೂರು ದಾಖಲು

ಸುದ್ದಿಲೈವ್/ಸಾಗರ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಪೇಟೆ ಪೊಲೀಸ್ ಸ್ಟೇಷನ್ನಲ್ಲಿ ಮಾಜಿ ಎಂಎಲ್ಎ ಹರತಾಳು ಹಾಲಪ್ಪ ಸೇರಿದಂತೆ 43 ಜನರ ವಿರುದ್ಧ ಕೇಸ್ ದಾಖಲಾಗಿದೆ.10-07-2023 ರಂದು ನಡೆದ ಘಟನೆ ಸಂಬಂಧ ನ್ಯಾಯಾಲಯದ ಆದೇಶದಂತೆ ಕೇಸ್ ದಾಖಲಾಗಿದೆ.
IPC 1860 (U/s) 141, 143, 147, 148, 441, 447,427,504,506,149 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಬಿಜೆಪಿ ನಗರ ಅಧ್ಯಕ್ಷ ಗಣೇಶ್ ಪ್ರಸಾದ್, ನಗರಸಭೆ ಮಾಜಿ ಅಧ್ಯಕ್ಷೆ ಮಧುರಾ ಶಿವಾನಂದ್ ವಿರುದ್ಧವೂ ಆರೋಪ ನಮೂದಾಗಿದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಪೇಟೆ ಪೊಲೀಸ್ ಸ್ಟೇಷನ್ನಲ್ಲಿ ಮಾಜಿ ಎಂಎಲ್ಎ ಹರತಾಳು ಹಾಲಪ್ಪ ಸೇರಿದಂತೆ 43 ಜನರ ವಿರುದ್ಧ ಕೇಸ್ ದಾಖಲಾಗಿದೆ. 10-07-2023 ರಂದು ನಡೆದ ಘಟನೆ ಸಂಬಂಧ ನ್ಯಾಯಾಲಯದ ಆದೇಶದಂತೆ ಕೇಸ್ ದಾಖಲಾಗಿದೆ. IPC 1860 (U/s-141,143,147,148,441,447,427,504,506,149 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು,
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಬಿಜೆಪಿ ನಗರ ಅಧ್ಯಕ್ಷ ಗಣೇಶ್ ಪ್ರಸಾದ್, ನಗರಸಭೆ ಮಾಜಿ ಅಧ್ಯಕ್ಷೆ ಮಧುರಾ ಶಿವಾನಂದ್ ವಿರುದ್ಧವೂ ಆರೋಪ ನಮೂದಾಗಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಪೇಟೆ ಪೊಲೀಸ್ ಸ್ಟೇಷನ್ನಲ್ಲಿ ಮಾಜಿ ಎಂಎಲ್ಎ ಹರತಾಳು ಹಾಲಪ್ಪ ಸೇರಿದಂತೆ 43 ಜನರ ವಿರುದ್ಧ ಕೇಸ್ ದಾಖಲಾಗಿದೆ.
10-07-2023 ರಂದು ನಡೆದ ಘಟನೆ ಸಂಬಂಧ ನ್ಯಾಯಾಲಯದ ಆದೇಶದಂತೆ ಕೇಸ್ ದಾಖಲಾಗಿದೆ. IPC 1860 (U/s 141,143,147,148,441,447,427,504,506,149 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಬಿಜೆಪಿ ನಗರ ಅಧ್ಯಕ್ಷ ಗಣೇಶ್ ಪ್ರಸಾದ್, ನಗರಸಭೆ ಮಾಜಿ ಅಧ್ಯಕ್ಷೆ ಮಧುರಾ ಶಿವಾನಂದ್ ವಿರುದ್ಧವೂ ಆರೋಪ ನಮೂದಾಗಿದೆ. || ಕಸಬಾ ಹೋಬಳಿ ಕೊತ್ವಾಲಕಟ್ಟೆ ಸರ್ವೆ ನಂ.5/4 ರಲ್ಲಿ 13:12 ಗುಂಟೆ ಜಮೀನನ್ನು ದೂರುದಾರರು ಖಡೀದಿಸಿದ್ದು ಖಾತೆ ಬದಲಾವಣೆ ಕೂಡ ಆಗಿದೆ.ಈ ವಿಚಾರದಲ್ಲಿ ತೊಂದರೆ ನೀಡಿದ ಆರೋಪ ಇದ್ದು, ಅವರು ತಮ್ಮ ಜಮೀನಿಗೆ ಬರದಂತೆ ದೂರುದಾರರು ಪ್ರತಿಬಂದಕಾದೇಶ ಪಡೆದುಕೊಂಡಿದ್ದರು.
ಇದಕ್ಕೆ ವ್ಯತರಿಕ್ತವಾಗಿ ದಿನಾಂಕ: -10-07-2023 ರಂದು ಭೂ ಮಾಪನ ಅಧಿಕಾರಿಗಳು ಬಂದಾಗ ದೂರುದಾರರ ಸ್ವತ್ತಿಗೆ ಅಕ್ರಮ ಪ್ರವೇಶ ಮಾಡಿ ಸತ್ತಿನಲ್ಲಿರುವ ಹಲಗೆ ಬೇಲಿಯನ್ನು ಮುರಿದು, ಪ್ರತಿಭಟನೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಪ್ರತಿಭಟನೆ ಮಾಡಿ , ಜಾಗದಲ್ಲಿ, ಅಶಾಂತಿಯನ್ನು ಉಂಟುಮಾಡಿ ಹಲ್ಲೆಗೆ ಯತ್ನಿಸಿದ ಆರೋಪವನ್ನ ಮಾಡಲಾಗಿದೆ.ಇದೇ ವಿಚಾರವಾಗಿ ಸದ್ಯ ಎಫ್ಐಆರ್ ದಾಖಲಾಗಿದೆ
ಇದನ್ನೂ ಓದಿ-https://suddilive.in/archives/2792
