ಸ್ಥಳೀಯ ಸುದ್ದಿಗಳು

ಮಳೆಯಿಂದಾಗಿ ಪೆಸಿಟ್ ಕಾಲೇಜು ಅಂಡರ್ ಪಾಸ್ ಬಳಿ ಮಣ್ಣು ಕುಸಿತಕುಸಿತ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಕಳೆದ ೨ ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಮರೆಯಾಗಿದ್ದ ಮಳೆರಾಯ ಬಿಟ್ಟು ಬಿಟ್ಟು ಸುರಿಯುತ್ತಿದ್ದಾರೆ.

ಬುಧುವಾರ ಬೆಳಗ್ಗೆಯೂ ಸಹ ಭಾರಿ ಮಳೆ ಶಿವಮೊಗ್ಗ ನಗರದಲ್ಲಿ ಸುರಿದಿದೆ. ಈ ನಡುವೆ ಸಾಗರ ರಸ್ತೆಯ ಪೆಸಿಟ್ ಕಾಲೇಜ್ ಅಂಡರ್‌ಪಾಸ್ ಬಳಿ ಮಣ್ಣು ಕುಸಿಯುತ್ತಿದ್ದು, ವಾಹನ ಸವಾರರು ಪರದಾಡುವಂತೆ ಆಗಿದೆ. ಶಾಲಾ, ಕಾಲೇಜಿಗೆ ತೆರಳುವವರು, ಕಚೇರಿಗೆ ಹೋಗುವರು ಪರದಾಡುತ್ತಿದ್ದಾರೆ. ಕೆಲ ವಾಹನಗಳು ಕೆಸರಿನಲ್ಲಿ ಸಿಲುಕಿಕೊಂಡು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕಾಮಗಾರಿಯ ವೇಳೆಯಲ್ಲೇ ಈ ರೀತಿ ತೊಂದರೆ ಕಂಡು ಬಂದರೆ ಮುಂದೆ ಇನ್ನು ಏನೇನು ಸಂಭವಿಸಲಿದೆ ಕಾದು ನೋಡಬೇಕಿದೆ.

ಇದನ್ನೂ ಓದಿ-https://suddilive.in/archives/2731

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373