ಸ್ಥಳೀಯ ಸುದ್ದಿಗಳು

ಸೇನೆಯಲ್ಲಿ 16 ವರ್ಷ ಸೇವೆ ಸಲ್ಲಿಸಿದ ಯೋಧನಿಗೆ ಹೂವಿನ ಮಳೆ

ಸುದ್ದಿಲೈವ್/ಹೊಸನಗರ

ಭಾರತೀಯ ಸೇನೆಯಲ್ಲಿ 16 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ವೀರ ಯೋಧ ಚರಣ್ ಕೆರೆಹೊಂಡ ಇವರನ್ನು ಜೆಸಿಐ ಹೊಸನಗರ ಕೊಡಚಾದ್ರಿ, SMA zone 24, ವರ್ತಕರ ಸಂಘ ಹಾಗೂ ಸಾರ್ವಜನಿಕರು ಸೇರಿ ಮೆರವಣಿಗೆಯಲ್ಲಿ ಸಾಗುತಿದ್ದ ಅವರನ್ನು ಹೂವಿನ ಅರ್ಚನೆ ಮಾಡಿ ಸ್ವಾಗತಿಸಿ ಹೊಸನಗರ ದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

SMA chairman Jc SEN ಪ್ರದೀಪ , SMA wise chairman Jc HGF ಪೂರ್ಣೇಶ್ ಮಲೇಬೈಲ್
PZP Jc ಸುರೇಶ್ ಬಿ ಎಸ್
JCI kodachadri ಅಧ್ಯಕ್ಷರಾದ Jc ಮೋಹನ್ ಶೆಟ್ಟಿ, ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್,Jc ಕೇಶವ್ Jc ರಾಧಾಕೃಷ್ಣ, Jc ಜ್ಯೋತಿ ಪೂರ್ಣೇಶ್, Jc ರವಿ ಕುಮಾರ್ CRPF Jc ಶೈಲಜಾ, Jc ಸುಶೀಲ, Jc ಪ್ರಶಾಂತ್,

Jc ಸರಿತಾ Jc ಮಂಜುನಾಥ್, Jc ರಾಧಿಕಾ ರತ್ನಾಕರ್ ಶೆಟ್ಟಿ, Jc ವೀಣಾ ಲಕ್ಷ್ಮಣ ಗೌಡ್ರು, ವಿಶ್ವೇಶ್ವರ,
ಸ್ವಾಮಿ ಗೌಡ್ರು, ಪದ್ಮಾವತಿ, ಪ್ರೀತಿ, ವಸಂತಮ್ಮ, ರೇಣುಕಮ್ಮ, ಲತೀಫ್, ರಾಘವೇಂದ್ರ, ಮಹೇಶ್, ನಿವೃತ್ತ ಸೈನಿಕರಾದ ರಾಮಣ್ಣ, ಕೃಷ್ಣಮೂರ್ತಿ ಇತರರು ಇದ್ದರು.

ಇದನ್ನೂ ಓದಿ-https://suddilive.in/archives/2334

Related Articles

Leave a Reply

Your email address will not be published. Required fields are marked *

Back to top button